ಬೆಳಾಲು: ರಾಜ್ಯ ಪ್ರಶಸ್ತಿ ವಿಜೇತ ಎಸ್.ಪಿ ನರೇಂದ್ರ ರಿಗೆ ಸನ್ಮಾನ

ಬೆಳಾಲು: 1968-69 ಸಾಲಿನ ಹಳೆವಿದ್ಯಾರ್ಥಿಗಳಿಂದ  ಯಕ್ಷಗಾನದಲ್ಲಿ ರಾಜ್ಯಪ್ರಶಸ್ತಿ ವಿಜೇತ ಎಸ್.ಪಿ.ನರೇಂದ್ರ ಕುಮಾರ್ ರವರಿಗೆ ಬೆಳಾಲು ಗುರು ರಾಜರಾಜೇಶ್ವರಿ ದೇವಸ್ಥಾನದಲ್ಲಿ ಜೂ.10ರಂದು ಗೌರವ ಅರ್ಪಣೆಯನ್ನು ಸಮರ್ಪಿಸಲಾಯಿತು.

ಸಮಾರಂಭದಲ್ಲಿ ಮುಂಡಾಜೆ ರಬ್ಬರ್ ಸೊಸೈಟಿ ಅಧ್ಯಕ್ಷರಾದ ಶ್ರೀಧರ ಬೀಡೆ ಮತ್ತು ನಿವೃತ್ತ ಅರಣ್ಯ ಅಧಿಕಾರಿ   ವರ್ಮ ರವರು ಉಪಸ್ಥಿತರಿದ್ದರು.

ಪ್ರಾರ್ಥನ ವಿದ್ಯಾರ್ಥಿಗಳಾದ ಜೋಸೆಫ್ ಪಿ.ಎ ರಾಮಕುಮಾರನ್ ನೆರಿಯ ಬಯಲು, ವಿಶ್ವನಾಥ ಶೆಟ್ಟಿ, ಶಾಮ್ ಭಟ್ ,ವಿಷ್ಣುಮೂರ್ತಿ, ಜಯರಾಮ್ ಕುದುರೆ ತಾಯ, ಕೃಷ್ಣಪ್ಪ ಪೂಜಾರಿ, ರಾಮಚಂದ್ರ ಬಟ್, ಶಶಿಕಲಾ ಮತ್ತು ಚಂದ್ರಹಾಸ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.