ಕುವೆಟ್ಟು: ಕುವೆಟ್ಟು ಗ್ರಾಮ ಪಂಚಾಯತ್ ವತಿಯಿಂದ, ಮಂಗಳೂರು ಬೆಳ್ತಂಗಡಿ ಮುಖ್ಯ ರಸ್ತೆಯ ಗುರುವಾಯನಕೆರೆಯಿಂದ ಕುವೆಟ್ಟು ಶಾಲಾ ಬಳಿಯವರೆಗೆ ,ರಸ್ತೆ ಬದಿಯಲ್ಲಿ ದುರ್ನಾತ ಬೀರುತ್ತಿರುವ ಕಸ ರಾಶಿಯಿಂದ ಪ್ರಯಾಣಿಕರಿಗೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದನ್ನು ಕಂಡು ,ಮಾರ್ಗದ ಬದಿಯಲ್ಲಿರುವ ತ್ಯಾಜ್ಯಗಳನ್ನು ವಿಲೇವಾರಿ ಮಾಡಿ ಸ್ವಚ್ಚಗೊಳಿಸಿ ಪರಿಸರದ ಸ್ವಚ್ಚತೆಯನ್ನು ಕಾಪಾಡುವಲ್ಲಿ ಸಹಕರಿಸಿದರು.