ಉಜಿರೆ ಎಸ್ ಡಿ ಎಂ ಎಜ್ಯುಕೇಶನ್  ಟ್ರಸ್ಟ್ ನ  ಸಿಬ್ಬಂದಿ ರಾಜಶ್ರೀ ನಿಧನ

ಪುದುವೆಟ್ಟು: ಪುದುವೆಟ್ಟು ಗ್ರಾಮದ ಮಾಂಜೀಲು ಮನೆ ರಾಧಾಕೃಷ್ಣ ಹೆಬ್ಬಾರ್ ಅವರ ಪುತ್ರಿ, ಉಜಿರೆ ಎಸ್ ಡಿ ಎಂ ಎಜುಕೇಶನ್ ಟ್ರಸ್ಟ್ ನ ಕಂಪ್ಯೂಟರ್ ವಿಭಾಗದ ಉದ್ಯೋಗಿ ರಾಜಶ್ರೀ (49) ಅವರು ಅನಾರೋಗ್ಯದಿಂದ ಮೇ.26 ರಂದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಅವರು ಕಳೆದ 16 ವರ್ಷಗಳಿಂದ ಕಂಪ್ಯೂಟರ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮೃತರು ಪುತ್ರ ರತೀಶ್ , ತಂದೆ, ತಾಯಿ, ಸಹೋದರರು, ಸಹೋದರಿಯರು  ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

ಗಣ್ಯರು ಮೃತರ ಅಂತಿಮ ದರ್ಶನ ಪಡೆದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.