ಧರ್ಮಸ್ಥಳ: ಶ್ರೀ ರಾಮ ಕ್ಷೇತ್ರದಲ್ಲಿ ಜೆ ಪಿ ಸುಧಾಕರರಿಗೆ ಗೌರವಾರ್ಪಣೆ Posted by Suddi_blt Date: May 25, 2022 in: ಧಾರ್ಮಿಕ Leave a comment 177 Views Ad Here: x ಧರ್ಮಸ್ಥಳ: ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್,ಕನ್ಯಾಡಿ ಧರ್ಮಸ್ಥಳ ಶ್ರೀ ಮಠಕ್ಕೆ ಬೆಂಗಳೂರು ಜೆ.ಪಿ ಪ್ರತಿಷ್ಠಾನದ ಅಧ್ಯಕ್ಷ ಜೆ.ಪಿ ಸುಧಾಕರ್ ದಂಪತಿ ಮೇ 24 ರಂದು ಭೇಟಿ ನೀಡಿದರು. ಇವರನ್ನು ಕ್ಷೇತ್ರದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಗೌರವಿಸಿದರು.