ಚಾರ್ಮಾಡಿಗೆ ಆಗಮಿಸಿದ ಡಾ.ಬಿ.ಯಶೋವರ್ಮರವರ ಪಾರ್ಥಿವ ಶರೀರ

ಉಜಿರೆ : ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮರವರ ಪಾರ್ಥೀವ ಶರೀರವು ಬೆಂಗಳೂರಿನಿಂದ ಹೊರಟು ಇದೀಗ  ಚಾರ್ಮಾಡಿಗೆ ತಲುಪಲಿದೆ.

ಚಾರ್ಮಾಡಿಯಿಂದ ವಾಹನ ಜಾಥದ ಮೂಲಕ  ಉಜಿರೆಗೆ ತಲುಪಿ ಉಜಿರೆಯಿಂದ ಪಾದಯಾತ್ರೆಯ ಮೂಲಕ ಕಾಲೇಜಿನ ಆವರಣಕ್ಕೆ  ಗೌರವಯುತವಾಗಿ  ಕರೆತರಲು ಪೂರ್ವ ಸಿದ್ಧತೆಗಳು ನಡೆಯುತ್ತಿದೆ.

ಈ ಸಂದರ್ಭದಲ್ಲಿ  ವಿಧಾನ ಪರಿಷತ್ ಶಾಸಕ  ಹರೀಶ್ ಕುಮಾರ್, ಪ್ರತಾಪ್ ಸಿಂಹ ನಾಯಕ್, ಬದುಕುಕಟ್ಟೋಣ ತಂಡ, ಜನಜಾಗೃತಿ ತಂಡ, ಎಸ್ ಡಿ ಎಂ ಶಿಕ್ಷಕ ವೃಂದ, ಸಿಬ್ಬಂದಿಗಳು, ಸಿಯೋನ್ ಆಶ್ರಮದ ಸಂಚಾಲಕ ಯುಸಿ ಫೌಲೋ ಮುಂತಾದ ಗಣ್ಯರು ಭಾಗಿಯಾಗಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.