ಕೊಯ್ಯೂರು ಸರಕಾರಿ ಪ್ರೌಢಶಾಲೆಗೆ ಶೇ.90 ಫಲಿತಾಂಶ

ಕೊಯ್ಯೂರು : ಪ್ರಸಕ್ತ 2021-22 ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟವಾಗಿದ್ದು ಸರಕಾರಿ ಪ್ರೌಢಶಾಲೆ ಕೊಯ್ಯೂರು ಒಟ್ಟು 70 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 63 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಸದ್ರಿ ಶಾಲೆಗೆ ಶೇ.90 ಫಲಿತಾಂಶ ಬಂದಿರುತ್ತದೆ.
ಈ ಪೈಕಿ 10 ವಿದ್ಯಾರ್ಥಿಗಳು ಎ+ ಶ್ರೇಣಿಯಲ್ಲಿ , 8 ವಿದ್ಯಾರ್ಥಿಗಳು ಎ, 18 ವಿಧ್ಯಾರ್ಥಿಗಳು ಬಿ+, 18 ವಿದ್ಯಾರ್ಥಿಗಳು ಬಿ, 6 ವಿದ್ಯಾರ್ಥಿಗಳು ಸಿ + ಶ್ರೇಣಿ ಪಡೆದು ಉತ್ತೀರ್ಣರಾಗಿದ್ದಾರೆ .

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.