ಬೆಳಾಲು ಶ್ರೀ ಧ. ಮ. ಪ್ರೌಢ ಶಾಲೆ ಶೇ.94 ಫಲಿತಾಂಶ

ಬೆಳಾಲು : ಬೆಳಾಲು ಶ್ರೀ ಧ. ಮ. ಪ್ರೌಢ ಶಾಲೆಗೆ ಈ ಬಾರಿಯಾ ಎಸ್. ಎಸ್. ಎಲ್. ಸಿ. ಪರೀಕ್ಷೆ ಯಲ್ಲಿ ಹಾಜರಾದ 32 ವಿದ್ಯಾರ್ಥಿಗಳಲ್ಲಿ 30 ಮಂದಿ ಉತ್ತಿರ್ಣರಾಗಿ ಶೇ.94 ಫಲಿತಾಂಶ ಬಂದಿದೆ. ಉನ್ನತ ಶ್ರೇಣಿಯಲ್ಲಿ – 06 , ಪ್ರಥಮ ಶ್ರೇಣಿ ಯಲ್ಲಿ – 23, ದ್ವಿತೀಯ ಇಬ್ಬರು  ಉತ್ತಿರ್ಣರಾಗಿದ್ದಾರೆ. ಗರಿಷ್ಠ ಅಂಕಗಳನ್ನು ಮೊಕ್ಷಿತ್-579 ಗಳಿಂದ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.  ಐದು ನೂರಕ್ಕಿಂತ ಅಧಿಕ ಅಂಕ ಪಡೆದವರು – 08 ಮಂದಿ. ಶಾಲೆಗೆ “ಎ” ಗ್ರೇಡಿನ ಫಲಿತಾಂಶವನ್ನು ವಿದ್ಯಾರ್ಥಿಗಳು ತಂದುಕೊಟ್ಟಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.