ನೇತ್ರಾವತಿ ದೊಂಡೋಲೆ ಕ್ರಾಸ್ ಬಳಿ ಶಾಸಕರ ಸಹಕಾರದಲ್ಲಿ ರಿಕ್ಷಾ ತಂಗುದಾಣ ಶಿಲಾನ್ಯಾಸ

 

ಧರ್ಮಸ್ಥಳ:  ಧರ್ಮಸ್ಥಳ -ಅಭಿವೃದ್ಧಿಯ ಹರಿಕಾರ ಮಾನ್ಯ ಶಾಸಕ ಹರೀಶ್ ಪೂಂಜ ಇವರ ಸಹಕಾರದಲ್ಲಿ ಧರ್ಮಸ್ಥಳ ಗ್ರಾಮದ ದೊಂಡೋಲೆ ಕ್ರಾಸ್ ಬಳಿ ನೂತನವಾಗಿ ನಿರ್ಮಿಸಲ್ಪಡುವ ರಿಕ್ಷಾ ತಂಗುದಾಣದ ಶಿಲಾನ್ಯಾಸ ಕಾರ್ಯಕ್ರಮ ಮೇ 14 ರಂದು ನಡೆಯಿತು.

ಶಿಲಾನ್ಯಾಸ ಕಾರ್ಯವನ್ನು ಭಾರತೀಯ ಜನತಾ ಪಾರ್ಟಿಯ ಹಿರಿಯ ಕಾರ್ಯಕರ್ತ ಶ್ರೀನಿವಾಸ್ ಭಟ್ ದೊಂಡೋಲೆ ನೇರವೇರಿಸಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾ. ಪಂ ಅಧ್ಯಕ್ಷೆ ಜಯಾ ಮೋನಪ್ಪ ಗೌಡ, ಗ್ರಾ.ಪಂ ಸದಸ್ಯರುಗಳಾದ ಸುಧಾಕರ ಧರ್ಮಸ್ಥಳ, ವಸಂತ ನಾಯ್ಕ ಕನ್ಯಾಡಿ, ರೇವತಿ, ರಿಕ್ಷಾ ಚಾಲಕರು, ಊರಿನ ಹಿರಿಯರು, ಗ್ರಾಮಸ್ಥರು ,ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.