ಮಳೆ ನೀರು ಕೊಯ್ಲು ಮತ್ತು ಸರಳ ಜಲಸಂರಕ್ಷಣಾ ವಿಧಾನಗಳನ್ನು ಅಳವಡಿಸುವ ಮೂಲಕ ಅಂತರ್ಜಲ ವೃದ್ಧಿ, ಪರಿಸರವನ್ನು ಉಳಿಸುವ ಕಾರ್ಯವನ್ನು ಕೈಗೊಂಡ ಕೊಕ್ಕಡದ ಪ್ರಗತಿಪರ ಕೃಷಿಕ, ಡೇವಿಡ್ ಜೈಮಿಯವರು ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ ಗೆ ಆಯ್ಕೆಯಾಗಿದ್ದು, ಎ.3 ರಂದು ನೆಲ್ಯಾಡಿಯ ಸಂತ ಅಲ್ಫೋನ್ಸ್ ಚರ್ಚ್ ನ ಧರ್ಮಗುರು ಚಂದರ್ ಬಿನೋಯಿ ಕುರಿಯಾಳಕೇರಿರವರು ಸನ್ಮಾನಿಸಿ ಗೌರವಿಸಿದರು.