ಬೈಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆ 11ಸ್ಥಾನಗಳಲ್ಲಿ 11ಸ್ಥಾನ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿಗೆ ಜಯ

ಬೈಪಾಡಿ: ಬೈಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 11 ಸ್ಥಾನಗಳಲ್ಲೂ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಳು ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳಾದ ಉಮೇಶ್ ಗೌಡ ಎ, ತಿಲಕ, ದಾಮೋದರ ಗೌಡ, ನಾರಾಯಣ ಗೌಡ, ಪೂವಪ್ಪ ಗೌಡ, ಲಕ್ಷ್ಮೀಕಾಂತ, ವಿಶ್ವನಾಥ ಗೌಡ, ಶಶಿಕಲಾ, ಶ್ಯಾಮಲಾ, ಯಮುನಾ, ಬಾಲಕೃಷ್ಣ ಗೌಡ ಆಯ್ಕೆಯಾಗಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.