ಪಂಚರಾಜ್ಯ ಚುನಾವಣೆಯ ಫಲಿತಾಂಶ: ಸಾವ್ಯ ಗುಜ್ಜೊಟ್ಟುವಿನಲ್ಲಿ ಸಂಭ್ರಮಾಚರಣೆ

ಸಾವ್ಯ: ಪಂಚರಾಜ್ಯ ಚುನಾವಣೆಯಲ್ಲಿ 4 ರಾಜ್ಯಗಳಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವನ್ನು, ಸಾವ್ಯ ಬಿಜೆಪಿ ಬೂತ್ ಸಮಿತಿ ಮಾ.10 ರಂದು ಸಾವ್ಯ ಗುಜ್ಜೊಟ್ಟುವಿನಲ್ಲಿ ಪಟಾಕಿ ಸಿಡಿಸಿ, ಸಿಹಿ ತಿಂಡಿ ಹಂಚಿಕೊಳ್ಳುವ ಮೂಲಕ ವಿಶೇಷವಾಗಿ ವಿಜಯೋತ್ಸವವನ್ನು ಆಚರಿಸಿಕೊಂಡರು.

ಈ ಸಂದರ್ಭದಲ್ಲಿ ಬೂತ್ ಸಮಿತಿ ಅಧ್ಯಕ್ಷ ರವಿ ಪೂಜಾರಿ ಹಾಗೂ ಸದಸ್ಯರು, ಪಂಚಾಯತಿ ಸದಸ್ಯ ಹರೀಶ್ ಹೆಗ್ಡೆ, ಸರೋಜ , ಹಾಗೂ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ವಿನಿತ್, ರಕ್ಷಿತ್ ಸಾವ್ಯ ,ಶ್ರೀಧರ್ ಪೂಜಾರಿ ಭೂತಡ್ಕ , ಶುಭೋದಯ ಯುವಕ ಮಂಡಲ ಅಧ್ಯಕ್ಷರು ರಕ್ಷಿತ್ ಆರ್, ವಸಂತ ಕೋಟ್ಯಾನ್ ಕಾಮನಬೆಟ್ಟು , ಜಗದೀಶ್ ಹೆಗ್ಡೆ , ಪಕ್ಷದ ಹಿರಿಯರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.