ಮಚ್ಚಿನ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮ

ಮಚ್ಚಿನ: ಮಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರ ಮುಡಿಪಿರೆ, ಕುದ್ರಡ್ಕ, ಪಾರಡ್ಕದಲ್ಲಿ ಒಟ್ಟು 308 ಮಕ್ಕಳಿಗೆ ಫೆ.27 ರಂದು ಪಲ್ಸ್ ಪೊಲೀಯೋ ಕಾರ್ಯಕ್ರಮ ನಡೆಯಿತು.
ಈ ವೇಳೆ ಮಚ್ಚಿನ, ಮುಡಿಪಿರೆ, ಕುದ್ರಡ್ಕ, ಪಾರಡ್ಕ ಈ 4 ಬೂತ್ ಗಳಿಗು ಮಚ್ಚಿನ ಗ್ರಾ.ಪಂ ಅಧ್ಯಕ್ಷರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಶುಶ್ರೂಶಕಿ ಸಂಧ್ಯಾ, ಅಂಗನವಾಡಿ ಕಾರ್ಯಕರ್ತೆ ದಿವ್ಯ, ಆಶಾಕಾರ್ಯಕರ್ತೆ ಜಾನಕಿ, ಮುಡಿಪಿರೆ ಪದ್ಮಾವತಿ ಆಶಾಕಾರ್ಯಕರ್ತೆ, ರಜಿತ ಆಶಾಕಾರ್ಯಕರ್ತೆ, ಪಾಲಡ್ಕ ನಳಿನಿ ಆಶಾಕಾರ್ಯಕರ್ತೆ, ಸುಪ್ರಿಯಾ, ಕುದ್ರಡ್ಕ ಲಲಿತಾ ಆಶಾಕಾರ್ಯಕರ್ತೆ, ಅಂಗನವಾಡಿ ಸಹಾಯಕಿ ವೇದಾವತಿ, ಮೇಲ್ವಿಚಾರಕಿ ಲೋಲಾಕ್ಷಿ ಭಾಗಿಯಾಗಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.