ಕಲ್ಲಗುಡ್ಡೆ ನಿವಾಸಿ ಅಂಗಮ್ಮ ಅಸೌಖ್ಯದಿಂದ ನಿಧನ

ಬೆಳ್ತಂಗಡಿ: ಬೆಳ್ತಂಗಡಿ ಕಲ್ಲಗುಡ್ಡೆ ನಿವಾಸಿ ಅಂಗಮ್ಮ (80ವ) ಅಲ್ಪಕಾಲದ ಅಸೌಖ್ಯದಿಂದ ಫೆ.28ರಂದು ನಿಧನರಾದರು.

ಮೃತರು ಬೆಳ್ತಂಗಡಿಯ ಪಿ ಡಬ್ಲ್ಯೂ ಗುತ್ತಿಗೆದಾರರಾದ ರವಿ .ಜಯಕುಮಾರ್ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬ ವರ್ಗದವರನ್ನು
ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.