ಸುಲ್ಕೇರಿ : ಉದ್ಘಾಟನೆಗೆ ಸಿದ್ದಗೊಂಡಿರುವ ನೂತನ ಗ್ರಾ.ಪಂ ಕಟ್ಟಡದಲ್ಲಿ ವೈದಿಕ ಕಾರ್ಯಕ್ರಮಗಳು

ಸುಲ್ಕೇರಿ: ನೂತನವಾಗಿ ನಿರ್ಮಾಣಗೊಂಡು, ಉದ್ಘಾಟನೆಗೆ ಸಿದ್ದಗೊಂಡಿರುವ ಸುಲ್ಕೇರಿ ಗ್ರಾಮ ಪಂಚಾಯತ್ ನಲ್ಲಿ ಗಣಹೋಮ ಸಹಿತ ವಿವಿಧ ವೈದಿಕ ವಿಧಿ ವಿಧಾನಗಳು ಪ್ರಭಾಕರ ಮಂಜಿತ್ತಾಯ ಕೇಮೊಟ್ಟು ಇವರ ನೇತೃತ್ವದಲ್ಲಿ ಫೆ. 21 ರಂದು ನಡೆಯಿತು.

ಈ ಸಂದರ್ಭದಲ್ಲಿ ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್,ಸುಲ್ಕೇರಿ ಗ್ರಾ.ಪಂ ಅಧ್ಯಕ್ಷ ನಾರಾಯಣ ಪೂಜಾರಿ,ಉಪಾಧ್ಯಕ್ಷೆ ಯಶೋಧ ಎಂ ಬಂಗೇರ,ಸದಸ್ಯರಾದ ರವಿ ಪೂಜಾರಿ ಹಾರಡ್ಡೆ,ಶುಭಕರ ಪೂಜಾರಿ,ಪ್ರೇಮ,ಗಿರಿಜಾ,ಪೂರ್ಣಿಮಾ,ಪಂ.ಅ.ಅಧಿಕಾರಿ ಗಾಯತ್ರಿ,ಕಾರ್ಯದರ್ಶಿ ಕೊರಗಪ್ಪ ನಾಯ್ಕ್,ಗುತ್ತಿಗೆದಾರರಾದ ಜಗದೀಶ್ ಹೆಗ್ಡೆ,ಶ್ರೀಧರ ಗುಡಿಗಾರ್,ಇಂಜಿನಿಯರ್ ನಿತೀನ್ ರೈ,ಅಳದಂಗಡಿ ಗ್ರಾ.ಪಂ ಅಧ್ಯಕ್ಷೆ ಸೌಮ್ಯ,ಉಪಾಧ್ಯಕ್ಷ ಹರೀಶ್ ಆಚಾರ್ಯ,ಪ್ರಮುಖರಾದ ಸದಾನಂದ ಪೂಜಾರಿ ಉಂಗೀಲಬೈಲು,ಮೋಹನ್ ಅಂಡಿಂಜೆ,ಗುರುಪ್ರಸಾದ್ ನಾರಾವಿ,ದಿನೇಶ್ ಬಿರ್ಮಜರಿ,ವಸಂತ ಪೂಜಾರಿ, ಸುಲ್ಕೇರಿ ಗ್ರಾ.ಪಂ ಸಿಬ್ಬಂದಿಗಳಾದ ದಿನೇಶ್ ಕುಮಾರ್,ಪ್ರತೀಕ್ಷಾ,ಭಾಸ್ಕರ, ಸಂಜೀವ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.