ಬೆಳ್ತಂಗಡಿ: ಲಂಚ ಭ್ರಷ್ಟಾಚಾರ ವಿರುದ್ಧದ ಸುದ್ದಿ ಜನಾಂದೋಲನಕ್ಕೆ ಎಲ್ಲೆಡೆ ಬೆಂಬಲ ವ್ಯಕ್ತವಾಗುತ್ತಿದೆ. ಆಂದೋಲನದ ಅಂಗವಾಗಿ ಹೊರತರಲಾಗಿರುವ ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ-ಉತ್ತಮ ಸೇವೆಗೆ ಪುರಸ್ಕಾರ ಫಲಕಗಳ ಅಳವಡಿಕೆ ಸ್ವಯಂ ಪ್ರೇರಿತವಾಗಿ ನಡೆಯುತ್ತಿದೆ.
ಅಧ್ಯಕ್ಷ ಸದಾಶಿವ ಶೆಟ್ಟಿ ಮುಗೆರೋಡಿ, ನಿರ್ದೇಶಕ ಕಾಂತಪ್ಪ ಗೌಡ, ಹರೀಶ್ ಶೆಟ್ಟಿ ಪದೆಂಜಿಲ, ರವಿರಾಜ್ ಶೆಟ್ಟಿ ಪಾತಿಲ, ಕಾರ್ಯದರ್ಶಿ ಜಿ ಬಾಲಕೃಷ್ಣ, ಸಿಬಂದಿ, ಅಶೋಕ್ ಗುಂಡಿಯಲ್ಕೆ
ಪುದುವೆಟ್ಟು ಗ್ರಾ.ಪಂ.ಅಧ್ಯಕ್ಷ ಯಶವಂತ್ ಗೌಡ, ಉಪಾಧ್ಯಕ್ಷೆ ರೇಣುಕಾ
ಬೊಳ್ಮನಾರ್ ಪತ್ರಿಕಾ ಪ್ರತಿನಿಧಿ ಸತೀಶ್ ರವರಿಗೆ ಹಸ್ತಾಂತರ
ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ನಾರಾಯಣ ಫಡ್ಕ್ ಯರಿಗೆ ಹಸ್ತಾಂತರ
ಅಳದಂಗಡಿ ಸುಲ್ಕೆರಿ ಮೊಗ್ರು ರಿಕ್ಷಾ ಚಾಲಕ ಮಾಲಕರಿಗೆ ಭ್ರಷ್ಟಾಚಾರ ನಾಮ ಫಲಕ ಹಸ್ತಾಂತರ
ಸುಲ್ಕೆರಿ ಮೊಗ್ರು ನಾಮ ಫಲಕ ಅಳವಡಿಕೆ
ರಮೇಶ್ ಸುವರ್ಣ ಅರ್ವ ಸುದ್ದಿ ಪ್ರತಿನಿಧಿ ಗೆ ಭ್ರಷ್ಟಾಚಾರ ನಾಮ ಫಲಕ ಹಸ್ತಾಂತರ
ಜನಾರ್ದನ್ ಪೂಜಾರಿ ಗುರು ದೇವ ಸ್ಟೋರ್ ಅಳದಂಗಡಿ ರವರಿಗೆ ನಾಮ ಫಲಕ ಹಸ್ತಾಂತರ
ಫಲಕವನ್ನು ಬೊಳ್ಮನಾರ್ ಪತ್ರಿಕಾ ಪ್ರತಿನಿಧಿ ಯೋಗೇಶ್ ರವರಿಗೆ ಹಸ್ತಾಂತರ
ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ ಫಲಕವನ್ನು ಪುದುವೆಟ್ಟು ಪತ್ರಿಕಾ ಪ್ರತಿನಿಧಿ ಕೆ ಜೆ ಸಾಲಿಯಾನ್ ರವರ ಪತ್ನಿಗೆ ನೀಡಲಾಯಿತು
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೆಳ್ತಂಗಡಿ
ಮಡಂತ್ಯಾರು ಹಾಲು ಉತ್ಪಾದಕರ ಸಹಕಾರ ಸಂಘದ ಬೆಂಬಲ
ಸತೀಶ್ ಪೂಜಾರಿ ನಮನ ಡಾಬಾ ಮಾಲಕರಿಗೆ ಭ್ರಷ್ಟಾಚಾರ ನಾಮ ಫಲಕ ಹಸ್ತಾಂತರ
ಸಂಜೀವ ನಾಯ್ಕ್ ಕಳೆoಜ ಏಜೆಂಟ್ ರವರಿಗೆ ಭ್ರಷ್ಟಾಚಾರ ನಾಮ ಫಲಕ ಹಸ್ತಾಂತರ
ಅಕ್ಷತ್ ಶಿಬರಾಜೆ ಪಾದೆ ಕಳೆoಜ ಪ್ರತಿನಿಧಿ
ಕೊರಗಪ್ಪ ಶಿಶಿಲ ಏಜೆಂಟ್
ಶಿಶಿಲ ರಾಮಣ್ಣ ಗೌಡ ಏಜೆಂಟ್
ಶಿಶಿಲ ಗ್ರಾಮ ಪಂಚಾಯತ್ ನಾಮ ಫಲಕ ಹಸ್ತಾಂತರ
ಶಿಶಿಲ ಗ್ರಾಮ ಕರಣಿಕರ ಕಛೇರಿ ಗೆ ನಾಮ ಫಲಕ ಹಸ್ತಾಂತರ
ವಿದ್ಯಾ ರಾಘವೇಂದ್ರ ನಗರ ಇವರಿಗೆ ನಾಮಪತ್ರ
ಪೆರಿಂದಿಲೇ ಸಂಜೀವ ಶೆಟ್ರಿಗೆ ನಾಮಫಲಕ
ಹರಸಿನ ಮಕ್ಕಿ ಗ್ರಾಮ ಪಂಚಾಯ್ತ್ ಗೆ ನಾಮ ಫಲಕ ಹಸ್ತಾಂತರ
ಶಿಬಾಜೆ ಗ್ರಾಮ ಪಂಚಾಯತ್ ಗೆ ಭ್ರಷ್ಟಾಚಾರ ನಾಮ ಫಲಕ ಹಸ್ತಾಂತರ.
ಪುರಂದರ ಗೌಡ ಕಡಿರ ಕೊಕ್ಕಡ ಸುದ್ದಿ ಪ್ರತಿನಿಧಿ ಗೆ ನಾಮ ಫಲಕ ಹಸ್ತಾಂತರ
ಕೊಕ್ಕಡ ಗ್ರಾಮ ಪಂಚಾಯ್ತ್ ಗೆ ಭ್ರಷ್ಟಾಚಾರ ನಾಮ ಫಲಕ ಹಸ್ತಾಂತರ
ರಾಮಣ್ಣ ಗೌಡ ಕೇಚೋಡಿ ಹಾಲ್ಲಿಂಗೇರಿ ಕೊಕ್ಕಡ
ಪ್ರಕಾಶ್ ಶಬರಾಯ ಕೊಕ್ಕಡ ಉಪ್ಪಾರ ಪಲಿಕೆ ಸುದ್ದಿ ಏಜೆಂಟ್
ಗ್ರಾಮ ಪಂಚಾಯತ್ ಪಟ್ರಮೆ ಭ್ರಷ್ಟಾಚಾರ ನಾಮ ಫಲಕ ಹಸ್ತಾಂತರ
ಸತೀಶ್ ಪಟ್ರಮೆ
ಆನಂದ ಪಟ್ರಮೆ
ಡಿಕಯ್ಯ ಏಜೆಂಟ್ ಪಟ್ರಮೆ
ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ರಂಜೀತ್ ಕುಮಾರ್ ಗೆ ಭ್ರಷ್ಟಾಚಾರ ನಾಮ ಫಲಕ ಹಸ್ತಾಂತರ
ಲಂಚ ಭ್ರಷ್ಟಾಚಾರ ವಿರೋಧಿ ಫಲಕವನ್ನು ಜ.18 ರಂದು ಹಸ್ತಾಂತರಿಸಲಾಯಿತು.