ಕಜಕೆ ಸ.ಹಿ.ಪ್ರಾ.ಶಾಲೆಯಲ್ಲಿ ಅಭಿನಂದನಾ ಕಾರ್ಯಕ್ರಮ

ಮಲವಂತಿಗೆ: ಸ.ಹಿ.ಪ್ರಾ.ಶಾಲೆ ಕಜಕೆ ಇಲ್ಲಿ ಸುಮಾರು20 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಶಿಕ್ಷಕ ಕುಮಾರಸ್ವಾಮಿ ಕೆ ಎನ್, ಜ್ಞಾನ ಜ್ಯೋತಿ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಮಂಜುನಾಥ ಮಂಜ, ಶಾಲಾ ಪ್ರಾರಂಭದಲ್ಲಿ ಸುಮಾರು 7 ವರ್ಷ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಸ್ಥಳೀಯರಾದ ಗಂಗಯ್ಯ ಎಂ. ಕೆ. ಕೊಲ್ಲಾಳು, ಹಾಗೂ ಸ್ಥಳೀಯ ಶಾಲಾಭಿಮಾನಿಗಳು ಸಮಾಜ ಸೇವಕರು ಆದ ಪೂವಪ್ಪ ಎಂ. ಕೆ. ಪನ್ನೋಡಿ ಇವರನ್ನು ಶಾಲಾ ಎಸ್.ಡಿ.ಎಂ.ಸಿ., ಪೋಷಕರು, ಊರವರು, ಹಳೆ ವಿದ್ಯಾರ್ಥಿಗಳು ಹಾಗೂ ಊರ ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಜ.18 ರಂದು  ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ  ಸಂದರ್ಭದಲ್ಲಿ  ಉಪನ್ಯಾಸಕರು , ಹಳೆ ವಿದ್ಯಾರ್ಥಿಗಳು, ಶಾಲಾ ಎಸ್.ಡಿ.ಎಂ.ಸಿ, ಪೋಷಕರು ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.