ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ : ಕಾಯರ್ತಡ್ಕ ಧನ್ಯಶ್ರೀಯವರಿಗೆ ಬೆಳ್ಳಿ ಪದಕ


ಬೆಳ್ತಂಗಡಿ: ಶೋರಿನ್ ರಇಯೋ ಕರಾಟೆ ಅಸೋಸಿಯೇಶನ್ ಮೂಡುಬಿದ್ರೆ ಇವರ ವತಿಯಿಂದ ಜ.೧೩ ರಂದು ಸ್ವಾಮೀಸ್ ಸ್ಟ್ರೆಂತ್ ಕಾಲೇಜ್ ಆಫ್ ಫಿಸಿಕಲ್ ಎಜುಕೇಶನ್ ಮೂಡಬಿದ್ರೆ ಇಲ್ಲಿ ನಡೆದ 6ನೇ ಆಲ್ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್- 2022 ರಾಷ್ಟ್ರಮಟ್ಟದ ಕರಾಟೆಯಲ್ಲಿ ಕುಮಾರಿ ಧನ್ಯಶ್ರೀಯವರು ಭಾಗವಹಿಸಿ ಬ್ಲಾಕ್ ಬೆಲ್ಟ್ ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಇವರಿಗೆ ಶಿಹಾನ್ ರಹಿಮಾನ್‌ರವರು ತರಭೇತಿ ನೀಡಿರುತ್ತಾರೆ. ಇವರು ಜಯಂತಿ ಮತ್ತು ಗೋಪಾಲಗೌಡ ಹಾರಿತ್ತಕಜೆ ಇವರ ಪುತ್ರಿ. ಪ್ರಸ್ತುತ ಶಾರದಾ ಮೆಡಿಕಲ್ ಕಾಲೇಜ್ ಮಂಗಳೂರು ಇಲ್ಲಿ ವೈದೈಕೀಯ ಶಿಕ್ಷಣವನ್ನು ಮಾಡಿರುತ್ತಾರೆ

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.