ಮೇಲಂತಬೆಟ್ಟು: ಕೊಡಮಣಿತ್ತಾಯ ದೈವಸ್ಥಾನ  ಮತ್ತು ವನದುರ್ಗ ದೇವಸ್ಥಾನದಲ್ಲಿ ಜಾತ್ರೋತ್ಸವ ಸಂಪನ್ನ  

ನಲಿಕೆತ್ತ್ಯಾರು: ಕೊಡಮಣಿತ್ತಾಯ ಮತ್ತು ವನದುರ್ಗ ದೇವಸ್ಥಾನದ ಜಾತ್ರಾ ಮಹೋತ್ಸವ ಜ. ೧೪ ರಂದು  ಮಕರ ಸಂಕ್ರಮಣದಂದು ಸಂಪನ್ನಗೊಂಡಿತು.
ಈ ಕಾರ್ಯಕ್ರಮವನ್ನು ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಕೆ ಹರೀಶ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭ ಭಗೀರಥ ಜಿ, ಕೆ ಚರಣ್ ಕುಮಾರ್ ಹಿರಿಯ ವಾಹನ ನಿರೀ ಕ್ಷಕರು ಬಂಟ್ವಾಳ , ಉದ್ಯಮಿ ರಮೇಶ್, ಕಿಶೋರ್ ಕುಮಾರ್, ದೇವಸ್ಥಾನದ ತಂತ್ರಿಯಾದ  ಗೋಪಾಲಕೃಷ್ಣ ಭಟ್, ಅರ್ಚಕರು  ರಂಗನಾಥ ನೂರಿತ್ತಾಯ, ಸುರೇಶ್ ಶೆಟ್ಟಿ ಮಾಪಲಾಡಿ,  ತಿಮ್ಮಪ್ಪ ಮೂಲ್ಯ ಕೊರಂಗೋಡಿ , ಮೋಹನ್ಮೂಲ್ಯ ಕಂಚಿಂಜ , ಯೋಗಿಶ್ ಮೂಲ್ಯ ಪಕ್ಕಿದ ಕಲ, ಡಿಕಯ್ಯ ಪೂಜಾರಿ,  ಸುರೇಶ್ ಶೆಟ್ಟಿ , ಅವಿನಾಶ್ ಮೇಗಿನ ಕುರ್ತ್ತೋಡಿ ಮತ್ತು ಕೆ. ಶೈಲೇಶ್ ಕುಮಾರ್ ಮುಂತಾದ ಮುಖಂಡರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.