ಪುಂಜಾಲಕಟ್ಟೆ ಸ.ಪ್ರ .ದರ್ಜೆ ಕಾಲೇಜಿನಲ್ಲಿ ವಿಶೇಷ ಉಪಾನ್ಯಾಸ ಕಾರ್ಯಕ್ರಮ

ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ , ಭಾರತೀಯ ಯುವ ರೆಡ್ ಕ್ರಾಸ್ ಇದರ ವತಿಯಿಂದ IQAC ಸಹಯೋಗದೊಂದಿಗೆ ರಾಷ್ಟ್ರೀಯ ಯುವ ಸಪ್ತಾಹದ‌ ಪ್ರಯುಕ್ತ ಹದಿಹರೆಯ & ಆರೋಗ್ಯ ಎಂಬ ವಿಷಯದ ಕುರಿತು ವಿಶೇಷ ಉಪಾನ್ಯಾಸ ಕಾರ್ಯಕ್ರಮವು ಜ .14  ರಂದು ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಬದುಕು ಹೇಗೆ ಇರಬೇಕು. ಹದಿಹರೆಯ ವಯಸ್ಸಿನಲ್ಲಿ ಯಾವ ರೀತಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು,  ಎಂಬುದನ್ನು ವಿದ್ಯಾರ್ಥಿಗಳಿಗೆ ಮನ ಮುಟ್ಟುವ ರೀತಿಯಲ್ಲಿ ರಮ್ಯಾ , ಸಲಹೆಗಾರರು ರಾಷ್ಟ್ರೀಯ ಕಿಶೋರ್ ಸ್ವಾ ಸ್ತ್ಯ ಕಾರ್ಯಕ್ರಮ ಇವರು (RKSK) ಮಾಹಿತಿಯನ್ನು ನೀಡಿದರು   ಸಲಹೆಗಾರರು ಕಿಶೋರ್ (RKSK) ಮಾಹಿತಿಯನ್ನು ನೀಡಿದರು.

 ಈ  ಸಂದರ್ಭದಲ್ಲಿ ಪ್ರಾಂಶುಪಾಲರಾದ ರವಿಶಂಕರ್ ಬಿ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಪ್ರೊ. ಗೀತಾರವರು ಪ್ರಸ್ತಾವಿಕ‌ ನುಡಿಗಳನ್ನಾಡಿದರು.
ಈ ವೇಳೆ ರೆಡ್ ಕ್ರಾಸಿನ ಸಂಚಾಲಕರಾದ ಪ್ರೊ. ಶೇಖರ್, ಪ್ರೊ.ರಾಜೇಶ್ಚರಿ, ಪ್ರೊ.ಆಂಜನೇಯ, ಪ್ರೊ. ಪ್ರೀತಿ ಕೆ ರಾವ್, IQAC ಸಂಚಾಲಕರಾದ ಡಾ.ಲೊಕೇಶ್ ಹಾಗೂ ಇತರ ಉಪನ್ಯಾಸಕ ವೃಂದದವರು,  ಸಪ್ನಾ, ಅಶುರ, ರಮ್ಯಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.