ಮಂಗಳೂರಿಗೆ ನೂತನ ತಹಶೀಲ್ದಾರರಾಗಿ ಪುರಂದರ ಹೆಗ್ಡೆ

ಬೆಳ್ತಂಗಡಿ: ನಗರ ಪಂಚಾಯತ್ ಮುಖ್ಯ ಅಧಿಕಾರಿಯಾಗಿ, ಬೆಳ್ತಂಗಡಿ ಉಪತಹಶಿಲ್ದಾರರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಕಾರ್ಕಳದಲ್ಲಿ ಸೇವೆ ಸಲ್ಲಿಸುತ್ತಿರುವ ಪುರಂದರ ಹೆಗ್ಡೆ ರವರು ವರ್ಗಾವಣೆಗೊಂಡು ಜ..14 ರಂದು ಮಂಗಳೂರಿಗೆ ನೂತನ ತಹಶೀಲ್ದಾರರಾಗಿ ಅಧಿಕಾರ ಸ್ವೀಕರಿಸಿದರು.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.