ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಉಜಿರೆಯ ಶಹೀರ್‌ ಅನಸ್‌ಗೆ ಚಿನ್ನದ ಪದಕ

ಉಜಿರೆ : ಶೊರಿನ್‌ ರಿಯೋ ಕರಾಟೆ ಅಸೋಸಿಯೇಷನ್ ಇದರ ವತಿಯಿಂದ ಜ.13ಮೂಡಬಿದರೆ ಸಮಾಜ ಮಂದಿರದಲ್ಲಿ ನಡೆದ 6 ನೇ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಉಜಿರೆ ಕುಂಟಿನಿಯ ಶಹೀರ್‌ ಅನಸ್‌ ರವರು ಬ್ಲಾಕ್ ಬೆಲ್ಟ್ 16ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆದಿರುತ್ತಾರೆ.
ಇವರು ಸರಕಾರಿ ಪದವಿಪೂರ್ವ ಕಾಲೇಜು, ಬೆಳ್ತಂಗಡಿ ಯ ವಿದ್ಯಾರ್ಥಿಯಾಗಿದ್ದು , ಶಿಹಾನ್‌ ಅಬ್ದುಲ್ ರಹಿಮಾನ್ ರವರಿಂದ ತರಬೇತಿ ಪಡೆದಿರುತ್ತಾರೆ.
ಇವರು ಕುಂಟಿನಿಯ ರಿಯಾಝ್ ಹಾಗು ಅಸ್ಮ ದಂಪತಿಯ ಪುತ್ರ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.