ರೆಖ್ಯ: ಸಾಂತಪ್ಪ ಗೌಡರನ್ನು ಕೊಲೆಗೈದ ಆರೋಪಿ ಪೊಲೀಸರ ವಶ

ರೆಖ್ಯ : ಉದನೆ ಸಮೀಪದ ನೇಲ್ಯಡ್ಕ ದೇವಸ್ಯದಲ್ಲಿ ರೆಖ್ಯದ ಕೃಷಿಕ, ಎಲ್‌ಐಸಿ ಪ್ರತಿನಿಧಿ ಅವಿವಾಹಿತ ಸಾಂತಪ್ಪ ಗೌಡ, ( ೪೦ವರ್ಷ) ಎಂಬವರನ್ನು ಮಾರಾಕಾಸ್ತ್ರದಿಂದ ಕಡಿದು ಬರ್ಬರ ಹತ್ಯೆ. ಮಾಡಿ ತಲೆಮರೆಸಿಕೊಮಡಿದ್ದ ಜಯಚಂದ್ರ ಎನ್ನುವ ಆರೋಪಿಯನ್ನು ಜ.೧೪ ರಂದು ಧರ್ಮಸ್ಥಳ ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.