ಶಿಶಿಲೇಶ್ವರ ಸನ್ನಿಧಿಯಲ್ಲಿ ಕೊರಗಜ್ಜನ ಭಕ್ತ ವೃಂದದಿಂದ ಬೃಹತ್ ಜಾಥಾದೊಂದಿಗೆ ಪ್ರಾರ್ಥನೆ

ಶಿಶಿಲ : ಕಾರೆಗುಡ್ಡೆಯ ಕೊರಗಜ್ಜನ ಕ್ಷೇತ್ರಕ್ಕೆ ಅಪಮಾನ ಮಾಡಿದ ಅಪರಾಧಕ್ಕೆ ಕುಕೃತ್ಯವನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆ ಕೊಕ್ಕಡ ವಲಯದಿಂದ ಜ.14  ರಂದು ಶಿಶಿಲೇಶ್ವರ ಸನ್ನಿಧಿಯಲ್ಲಿ ಕೊರಗಜ್ಜನ ಭಕ್ತ ವೃಂದದಿಂದ ಬೃಹತ್ ಜಾಥಾದೊಂದಿಗೆ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶಿಶಿಲ ಗ್ರಾ.ಪಂ ಅಧ್ಯಕ್ಷ ಸಂದೀಪ್, ಹಾಗೂ  ಕೊರಗಜ್ಜನ  ಭಕ್ತಾಧಿಗಳು ಭಾಗಿಯಾಗಿದ್ದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.