ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ

ಓಡೀಲು:  ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ವಿವಿಧ ಭಜನಾ ಮಂಡಳಿಂದ ಭಜನಾ ಕಾರ್ಯಕ್ರಮ ಮಧ್ಯಾಹ್ನ ಮಹಾಪೂಜೆ ಸಾರ್ವಜನಿಕ ಅನ್ನಸಂತರ್ಪನೆ  ಜ.14 ರಂದು ಜರುಗಿತು.

ಈ  ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ ಸದಸ್ಯರಾ ರಾಮು ಪಡಂಗಡಿ. ವಿಜಯ ಸಾಲಿಯಾನ್ ಪಣಕಜೆ. ರಾಜ್ ಪ್ರಕಾಶ್ ಪಡ್ಡೈಲು .ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಿದಾನಂದ ಇಡ್ಯ. ಕಾರ್ಯದರ್ಶಿ ಸಂತೋಷ್ ಶೆಟ್ಟಿ ಪುರಿಪಟ್ಟ. ಕೋಶಾಧಿಕಾರಿ ವಸಂತ ಗೌಡ. ಮತ್ತು ಸದಸ್ಯರು ಯುವ ಅಧ್ಯಕ್ಷ ಅಶ್ವಿತ್ ಓಡೀಲು ಮತ್ತು  ಸದಸ್ಯರು ಕುವೆಟ್ಟು. ಓಡಿಲ್ನಾಳ. ಪಡಂಗಡಿ. ಸೊಣಂದೂರು ಗ್ರಾಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.