ನಾವೂರು: ಮಹಿಳಾ ಗ್ರಾಮಸಭೆ

ನಾವೂರು: ಗ್ರಾಮ ಪಂಚಾಯತ್ ನಾವೂರಿನ  ಹಾಲಿನ ಡೈರಿ ಅಮೃತ ಸಭಾಭವನದಲ್ಲಿ   ಜ.14  ರಂದು ಮಹಿಳಾ ಗ್ರಾಮಸಭೆಯು ನಡೆಯಿತು.  ಸದ್ರಿ ಕಾರ್ಯಕ್ರಮದಲ್ಲಿ ಆರ್ಥಿಕ ಸಾಕ್ಷರತಾ ಕೇಂದ್ರ ಅಮೂಲ್ಯಬೆಳ್ತಂಗಡಿ,  ಉಷಾ ನಾಯಕ್ ಇವರು ಮಾಹಿತಿಯನ್ನು ನೀಡಿದರು.

ಈ  ವೇಳೆ  ಗ್ರಾಮ ಪಂಚಾಯತ್ ನ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು,ಪಂಚಾಯತ್ ಅ.ಅಧಿಕಾರಿ, ಕಾರ್ಯದರ್ಶಿ , ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೇಲ್ವಿಚಾರಕರಾದ ಶ್ರೀಮತಿ ನಾಗವೇಣಿ,ಪಂಚಾಯತ್ ಸಿಬ್ಬಂದಿ ವರ್ಗ,ಒಕ್ಕೂಟ ದ ಅಧ್ಯಕ್ಷರು ಮತ್ತು ಸದಸ್ಯರು MBK,LCRP ,ಅಂಗನವಾಡಿ ಕಾರ್ಯಕರ್ತೆಯರು ,ಆಶಾ ಕಾರ್ಯಕರ್ತೆಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.