ರೆಖ್ಯ ನಿವಾಸಿ ,ಎಲ್.ಐ.ಸಿ ಪ್ರತಿನಿಧಿ ಸಾಂತಪ್ಪ ಗೌಡ ರವರ ಬರ್ಬರ ಹತ್ಯೆ

ದೇವಸ್ಯ: ಉದನೆ ಸಮೀಪದ ನೇಲ್ಯಡ್ಕ ದೇವಸ್ಯದಲ್ಲಿ  ರೆಖ್ಯದ  ಕೃಷಿಕ, ಎಲ್‌ಐಸಿ ಪ್ರತಿನಿಧಿ ಅವಿವಾಹಿತ ಸಾಂತಪ್ಪ ಗೌಡ, ( 40ವರ್ಷ) ಎಂಬವರನ್ನು ಅದೇ ಪರಿಸರದ ಜಯಚಂದ್ರ ಎಂಬ ವ್ಯಕ್ತಿ ಮಾರಾಕಾಸ್ತ್ರದಿಂದ ಕಡಿದು ಬರ್ಬರ ಹತ್ಯೆ. ಮಾಡಿರುವ ಘಟನೆ ಜ.13 ರಂದು ಬೆಳಿಗ್ಗೆ 9.30 ಗಂಟೆ ಸುಮಾರಿಗೆ ಬೆಳಕಿಗೆ ಬಂದಿದೆ.

ಜಮೀನು ಕುರಿತ ಮತ್ತು ವೈಯಕ್ತಿಕ ದ್ವೇಷದಿಂದ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.