ಜ.8 ರಂದು ಮಹತೋಭಾರ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಿರುಷಷ್ಠಿ ಉತ್ಸವ

ಬಳ್ಳಮಂಜ: ಮಹತೋಭಾರ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಜ.8ರಂದು ಕಿರುಷಷ್ಠಿ ಉತ್ಸವವು ಜರುಗಲಿದ್ದು, ಬೆಳಗ್ಗೆ 8ರಿಂದ ಅಂಗಪ್ರದಕ್ಷಿಣೆ, 9.30 ರಿಂದ 11.30ರವರೆಗೆ ಶ್ರೀ ಕಾಳಿಕಾಂಭ ಸತ್ಯಸಾ ಭಜನಾ ಮಂಡಳಿ ಬರಿಮಾರು ಇವರಿಂದ ಭಜನಾ ಸೇವೆ, 11.30ರಿಂದ ತುಲಾಭಾರ ಸೇವೆ, ಮಧ್ಯಾಹ್ನ 12 ರಿಂದ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಗಂಟೆ 7ರಿಂದ ಮಹಾಪೂಜೆ, ಕಿರುಷಷ್ಠಿ ಉತ್ಸವ ನಡೆಯಲಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.