ಸಿರಿ ಗ್ರಾಮೋದ್ಯೋಗ ಸಂಸ್ಥೆ ಯಲ್ಲಿ ಹೊಸ ವರ್ಷ ಆಚರಣೆ

ಲಾಯಿಲ :2022 ಹೊಸ ವರ್ಷ  ಆಚರಣೆಯನ್ನು ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ,   ಜ. 1 ರಂದು  ಆಚರಣೆ ಮಾಡಲಾಯಿತು.ಕಾರ್ಯಕ್ರಮ ದಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಯೋಧ ಲೆಫ್ಟಿನೆಂಟ್ ಕರ್ನಲ್ ,ಉಜಿರೆ ಯ ನರಸಿಂಹ ಪ್ರಭು ಶುಭಾಶಯಗಳು ಕೋರಿದರು. ಸಿರಿ ಸಂಸ್ಥೆಯ ನಿರ್ದೇಶಕರು ಜನಾರ್ಧನ, ರುಡ್ ಸೆಟ್ ಸಂಸ್ಥೆಯ ಕಲ್ಲಾಪ್, ಸಿರಿ ಸಂಸ್ಥೆಯ ನಿರ್ದೇಶಕ ರಾಜೇಶ್ ಪೈ, ಸಂಸ್ಥೆ ಯ ಸಿಬ್ಬಂದಿಗಳು, ಹಾಜರಿದ್ದರು.

ಈ ಸಂದರ್ಭದಲ್ಲಿ ಜನವರಿ ತಿಂಗಳಲ್ಲಿ ಹುಟ್ಟುಹಬ್ಬ ಆಚರಣೆ ಮಾಡುವ ಕಾರ್ಯಕರ್ತರ ಹುಟ್ಟುಹಬ್ಬ ಆಚರಿಸಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.