6 ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡ ಮಂಗಳೂರಿನ  ದೀಪಾ ಕೆ.ಎಸ್

ಪುಂಜಾಲಕಟ್ಟೆ: ಇಸ್ತಾಂಬುಲ್ ಟರ್ಕಿಯಲ್ಲಿ ನಡೆಯುತ್ತಿರುವ ಏಷ್ಯನ್ ಪವರ್ ಲಿಪ್ಟಿಂಗ್ ಮತ್ತು ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಮಾಸ್ಟರ್ ವಿಭಾಗ (76ಕಿಲೊ)ದಲ್ಲಿ ಮಂಗಳೂರಿನ  ದೀಪಾ ಕೆ.ಎಸ್.ರವರು 6 ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ತಂದುಕೊಟ್ಟಿದ್ದಾರೆ. ಉಜಿರೆ ಪಂಚಮಿ ಹೋಟೆಲ್ ನ ಮಾಲಕ ವಾಸುದೇವ ಭಟ್ ರವರ ಪತ್ನಿಯಾಗಿದ್ದು,   ಪವರ್  ಲಿಪ್ಟರ್ ಪ್ರದೀಪ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು, ಇದೀಗ  ಕ್ಲಾಸಿಕ್ ಪವರ್ ಲಿಪ್ಟಿಂಗ್  ವಿಭಾಗದಲ್ಲಿ 6 ಚಿನ್ನದ ಪದಕಗಳನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.