ಎಸ್ .ಡಿ.ಎಂ. ಕಾಲೇಜು ಉಪನ್ಯಾಸಕ ಡಾ! ಎಂ.ಪಿ.ಶ್ರೀನಾಥ್ ರವರಿಗೆ ಯಕ್ಷಜನ ಸಭಾ ವತಿಯಿಂದ ಗೌರವಾರ್ಪಣೆ

ಉಜಿರೆ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾದ ,ಉಜಿರೆ ಎಸ್ .ಡಿ.ಎಂ. ಕಾಲೇಜು ಕನ್ನಡ ಉಪನ್ಯಾಸಕ ಡಾ! ಎಂ.ಪಿ.ಶ್ರೀನಾಥ್ ಅವರನ್ನು ದಿ. 28  ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ  ಯಕ್ಷಜನ ಸಭಾ ವತಿಯಿಂದ ಧರ್ಮಸ್ಥಳದ ಡಿ.ಹರ್ಷೇನ್ದ್ರ ಕುಮಾರ್ ಅವರು ಸನ್ಮಾನಿಸಿ ಗೌರವಿಸಿದರು.

ಲೋಕ ಸೇವಾ ಆಯೋಗದ ಮಾಜಿ ಅಧ್ಯಕ್ಷ ಟಿ.ಶಾಮ ಭಟ್ , ಯಕ್ಷಜನ ಸಭಾ ಗೌರವಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ,ಅಧ್ಯಕ್ಷ ಡಾ! ಎಂ.ಎಂ.ದಯಾಕರ್ ,ಡಾ! ಶ್ರೀನಾಥ್, ಕಾರ್ಯದರ್ಶಿ ವೆಂಕಟ್ರಮಣ ರಾವ್ ,ಉಪನ್ಯಾಸಕ ಡಾ! ಶ್ರೀಧರ ಭಟ್ಉಪಸ್ಥಿತರಿದ್ದರು .  ಡಾ! ಶ್ರೀನಾಥ್ ಅವರನ್ನು ಅಭಿನಂದಿ ಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.