ಬೆಳ್ತಂಗಡಿ: ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ನಿಂದ ಶಾಸಕ ಹರೀಶ್ ಪೂಂಜರವರಿಗೆ ಸನ್ಮಾನ

ಬೆಳ್ತಂಗಡಿ: ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯ ಇದರ 2021-23 ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಹಾಗೂ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರನ್ನು ಸನ್ಮಾನಿಸಲಾಯಿತು.

ಗುರುವಾಯನಕೆರೆ ಕುಲಾಲ ಮಂದಿರದ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರನ್ನು ಸನ್ಮಾನಿಸಿ, ಗೌರವಿಸಲಾಯಿತು ‌

ಈ ಸಂದರ್ಭದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ಪಾಲಾಕ್ಷ ಸುವರ್ಣ, ಗೋಪಾಲ್ ಎನ್, ವಿಲ್ಸನ್ ಗೋನ್ಸಾಲೀಸ್, ಸುರೇಶ್ ಕೌಡಂಗೆ,ಪ್ರಭಾಕರ ಕಕ್ಕಿಂಜೆ,ಗಂಗಾಧರ ಉಜಿರೆ,ಕಿರಣ್ ಕುಮಾರ್, ವಸಂತ ಶರ್ಮ, ಉಮೇಶ್ ಹಳೆಪೇಟೆ, ಉಮೇಶ್ ಮದ್ದಡ್ಕ, ಗಂಗಾಧರ ಉಜಿರೆ, ಸುಂದರ್ ಎನ್, ಉಮೇಶ್ ಕುಲಾಲ್ ಸುಬ್ರಹ್ಮಣ್ಯ ಕೆ‌.ಜಿ,ಅಶೋಕ್ ಆಚಾರ್ಯ, ಹರ್ಷ ಬಳ್ಳಮಂಜ, ಹರೀಶ್ ಕೋಳ್ತಿಗೆ, ಸಿಲ್ವಿಯಾ, ಪ್ರವೀಣ್ ಕೆದ್ದು, ಸುಜಿತ್, ಸುವರ್ಣ ದೇವಾಡಿಗ, ಬಾಲಕೃಷ್ಣ ಶೆಟ್ಟಿ, ಗಣೇಶ್ ನಾರಾವಿ,ರತ್ನಾಕರ ಪೂಂಜಲಕಟ್ಟೆ ಹಾಗೂ ಇತರರು ಉಪಸ್ಥಿತರಿದ್ದರು.

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ನಡೆದ ಕುಟುಂಭೋತ್ಸವ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಖುಷಿಪಟ್ಟರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.