ನೆರಿಯ ಗ್ರಾಮದ ಕಾಟಾಜೆ, ಆಲಂಗಾಯಿ ಪರಿಸರದಲ್ಲಿ ಒಂಟಿ ಸಲಗ ಸವಾರಿ

ನೆರಿಯ: ನೆರಿಯ ಗ್ರಾಮದ ಕಾಟಾಜೆ ಆಲಂಗಾಯಿ ಪ್ರದೇಶದಲ್ಲಿ ಡಿ.2 ರಂದು 7.00ರ ಸಮಯದಲ್ಲಿ ಒಂಟಿ ಸಲಗವೊಂದು ಸವಾರಿ ನಡೆಸಿರುವ ಬಗ್ಗೆ ವರದಿಯಾಗಿದೆ.

ಸುಮಾರು ಅರ್ಧ ಗಂಟೆಗಳ ಕಾಲ ಆ ಪರಿಸರದಲ್ಲಿ ಓಡಾಟ ನಡೆಸಿದ ಕಾಡಾನೆಯು ಬಳಿಕ ನೆರಿಯ ಕಾಡಿನ ಕಡೆಗೆ ತೆರಳಿದ್ದು, ಯಾವುದೇ ಹಾನಿ ಸಂಭವಿಸಿರುವುದಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.