ಅಡಿಲೇಡ್ ಕನ್ನಡ ಸಂಘದಿಂದ ರಸಸಂಜೆ” ಕಾರ್ಯಕ್ರಮ: ಕು| ಸನಿಹ ಕುಪ್ಪೆಟ್ಟಿಯವರಿಗೆ ಪುರಸ್ಕಾರ

ಕುಪ್ಪೆಟ್ಟಿ: ಆಸ್ಟ್ರೇಲಿಯಾದ ಅಡಿಲೇಡ್ ಕನ್ನಡ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ “ರಸಸಂಜೆ” ಕಾರ್ಯಕ್ರಮದಲ್ಲಿ ಕು| ಸನಿಹ ಕುಪ್ಪೆಟ್ಟಿ ರವರು ಭಾರತೀಯ ಕಲೆಯಾದ ಭರತನಾಟ್ಯವನ್ನು ಪ್ರದರ್ಶಿಸಿ, ಸೌತ್ ಆಸ್ಟ್ರೇಲಿಯದ ಅಸಿಸ್ಟೆಂಟ್ ಪ್ರೀಮಿಯರ್, ಜಿಂಗ್ಲಿ ಲೀ ಅವರಿಂದ ಪುರಸ್ಕೃತರಾಗಿದ್ದಾರೆ.
ಕುಪ್ಪೆಟ್ಟಿಯ ರಾಜೇಂದ್ರ ಮತ್ತು ರೇಖಾ ರಾಜೇಂದ್ರ ದಂಪತಿಯ ಪುತ್ರಿಯಾದ ಇವರು ಕನ್‌ಸ್ಟ್ರಕ್ಷನ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂ.ಎಸ್ ಪದವಿಯನ್ನು ಪಡೆದು ಪ್ರಸ್ತುತ ಕನ್‌ಸ್ಟ್ರಕ್ಷನ್ ಕಂಪೆನಿಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.