ಉಜಿರೆ ಗಾಂಧಿನಗರದಲ್ಲಿ ಬಡ ಕುಟುಂಬಕ್ಕೆ ಅರ್ಧ ದಲ್ಲಿ ನಿಂತ ಮನೆ ದಾನಿಗಳಿಂದ ಪೂರ್ಣ ಗೊಳಿಸಿ ಹಸ್ತಾಂತರ

ಉಜಿರೆ: ಇಲ್ಲಿಯ ನವೀನ್ ರವರು ಬಡವರಗಿದ್ದು, ಇವರು ಕಳೆದ 2 ವರ್ಷದ ಹಿಂದೆ ಮನೆ ಕಟ್ಟಲು ಪ್ರಾರಂಭಿಸಿ ಕೋರೋನದಿಂದ ಬಾಕಿ ಉಳಿದಿತ್ತು. ಈ ಮನೆಯು ಉಜಿರೆ ಸಂತ ಅಂತೋಣಿ ಚರ್ಚ್ ಸದಸ್ಯರು ಹಾಗೂ ಪರ ಊರಿನವರು ಸೇರಿಕೊಂಡು ಸುಮಾರು 3ಲಕ್ಷ 3ಸಾವಿರ ಮೊತ್ತ ಸಂಗ್ರಹಿಸಿ ಮನೆಯನ್ನು ನಿರ್ಮಿಸಿ ನ.28ರಂದು ಬಡ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

ಈ ಸಂದರ್ಭದಲ್ಲಿ ಉಜಿರೆ ಚರ್ಚ್ ಧರ್ಮಗುರು ವ. ಫಾ. ಜೇಮ್ಸ್ ಡಿಸೋಜ, ಅನುಗ್ರಹ ಕಾಲೇಜ್ ಪ್ರಾಂಶುಪಾಲ ವ. ಫಾ. ಉದಯ್ ಜೋಸೆಫ್, ಚರ್ಚ್ ಉಪಾಧ್ಯಕ್ಷ ಅಂತೋನಿ ಫೆರ್ನಾಂಡಿಸ್, ಕಾರ್ಯದರ್ಶಿ ನಿತಿನ್ ಮೋನಿಸ್, ವಾಳೆಯಗುರಿಕಾರ ಸುನಿಲ್ ಮೊರಸ್ ಧರ್ಮ ಭಗಿನಿಯರು, ದಾನಿಗಳು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.