ಶಿಬಾಜೆ ಐಂಗುಡ ಅನುರಾಧ ದಾಮ್ಲೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತ್ಯು

ಶಿಬಾಜೆ: ಇಲ್ಲಿಯ ಐಂಗುಡ ನಿವಾಸಿ ವಿಘ್ನೇಶ್ವರ ದಾಮ್ಲೆ ಅವರ ಪತ್ನಿ ಅನುರಾಧ ದಾಮ್ಲೆ(73ವ)ರವರು ನ.25 ರಂದು ನೀರು ಸೇದುವ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಜರುಗಿದೆ.

ಮೃತರು ಪತಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್‍  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.