ಮಂಗಳೂರು ಕೆಎಂಸಿ ಆಸ್ಪತ್ರೆ ಹೃದ್ರೋಗ ತಜ್ಞ ಡಾ| ಪದ್ಮನಾಭ ಕಾಮತ್‍ ರವರಿಂದ ಮೆಡಿಕೇರ್ ಕ್ಲಿನಿಕ್ ಗೆ ಇಸಿಜಿ ಯಂತ್ರ ಹಸ್ತಾಂತರ

ಬೆಳ್ತಂಗಡಿ : ಮಂಗಳೂರು ಕೆಎಂಸಿ ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ| ಪದ್ಮನಾಭ ಕಾಮತ್ ರವರು ಸ್ಥಾಪಿಸಿದ ಕಾರ್ಡಿಯಾಲಜಿ ಅಟ್ ಡೋರ್ ಸ್ಟೆಪ್ಸ್ (CAD)ಫೌಂಡೇಶನ್ ಎಂಬ ಯೋಜನೆಯನ್ವಯ ನ.25 ರಂದು ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲಿನ ಮೆಡಿಕೇರ್ ಕ್ಲಿನಿಕ್ ನ ವೈದ್ಯರಾದ ಡಾ| ಮೊಬೀನ ರವರಿಗೆ ಇಸಿಜಿ ಯಂತ್ರವನ್ನು ಹಸ್ತಾಂತರಿಸಲಾಯಿತು.
ಈ ಹಸ್ತಾಂತರ ಕಾರ್ಯಕ್ರಮದಲ್ಲಿ CAD ಫೌಂಡೇಶನ್ ನ PRO ಆಗಿರುವ ಪ್ರದೀಪ್ ನಾಯಕ್ ಹಾಗೂ ನಿವೃತ ಪೋಸ್ಟ್ ಮಾಸ್ಟರ್-ಕೃಷಿಕರು ಆಗಿರುವ ಬಾಲಕೃಷ್ಣ ಪೂಂಜ ಹೊಸಮನೆ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.