ಅನುಗ್ರಹ ಎಜುಕೇಶನ್ ಸೋಷಿಯಲ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಕೌಶಲ್ಯಾಭಿವೃದ್ಧಿ ತರಬೇತಿ

ಬೆಳ್ತಂಗಡಿ: ಬೆಂಗಳೂರು ಟೊಯೋಟಾ ಮೋಟರ್ ಕಾರ್ಪೊರೇಶನ್ ಕಂಪೆನಿ ಮತ್ತು ಅನುಗ್ರಹ ಎಜುಕೇಶನ್ ಸೋಷಿಯಲ್ ವೆಲ್ಫೇರ್ ಟ್ರಸ್ಟ್ ವತಿಯಿಂದ 10 ನೇ ತರಗತಿ ಪಾಸ್ ಆದ 18 ವರ್ಷಕ್ಕಿಂತ ಮೇಲ್ಪಟ್ಟ 20 ವರ್ಷ ಪ್ರಾಯದ ಒಳಗೆ ಇರುವ ವಿದ್ಯಾರ್ಥಿಗಳಿಗೆ ಕಲಿಯಿರಿ ಮತ್ತು ಸಂಪಾದಿಸಿ ಎನ್ನುವ ಯೋಜನೆ ಜಾರಿಗೆ ತರಳಿದ್ದು , ನ.24 ರಂದು ನೇರ ನೇಮಕಾತಿ ಅನುಗ್ರಹ ಟ್ರೈನಿಂಗ್ ಕಾಲೇಜು, ಅನುಗ್ರಹ ಕಟ್ಟಡದಲ್ಲಿ ನಡೆಯಿತು.

ಈ ತರಬೇತಿ ನೇಮಕಾತಿಗೆ ರಾಜ್ಯಾದ್ಯಂತ ಸುಮಾರು 200ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದು ಎರಡು ವರ್ಷದ ಡಿಪ್ಲೊಮಾ ಕೋರ್ಸ್ ಉಚಿತ ತರಬೇತಿ ಅವಧಿಯಲ್ಲಿ 10-12 ಸಾವಿರದ ವರೆಗೆ ಮಾಸಿಕ ಸಹಾಯ ಧನ ಹಾಗೂ ಉಚಿತ ಊಟ ಮತ್ತು ವಸತಿಯೊಂದಿಗೆ ಲಭ್ಯ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.