ವೆಟೆರಾನ್ಸ್ ಸ್ಪೋರ್ಟ್ಸ್ ಮತ್ತು ಗೇಮ್ಸ್ ಚಾಂಪಿಯನ್ ಶಿಪ್: ಮಡಂತ್ಯಾರಿನ ಬೀನಾ ಫೆರ್ನಾಂಡಿಸ್ ರಿಗೆ 8 ಚಿನ್ನದ ಪದಕ

ಮಡಂತ್ಯಾರು: ನಾಸಿಕ್ ಮತ್ತು  ಮಹಾರಾಷ್ಟ್ರದ ವೆಟೆರಾನ್ಸ್ ಸ್ಪೋರ್ಟ್ಸ್  ಮತ್ತು ಗೇಮ್ಸ್  ಅಸೋಸಿಯೇಷನ್ಸ್ ವತಿಯಿಂದ ನ.11 ಮತ್ತು 14 ರಂದು ನಡೆದ    1st ನ್ಯಾಷನಲ್ ವೆಟೆರಾನ್ಸ್ ಸ್ಪೋರ್ಟ್ಸ್ ಮತ್ತು ಗೇಮ್ಸ್ ಚಾಂಪಿಯನ್ ಶಿಪ್ ನಲ್ಲಿ ಮಡಂತ್ಯಾರಿನ ಬೀನಾ ಫೆರ್ನಾಂಡಿಸ್ ರವರು ಭಾಗವಹಿಸಿ ಚಿನ್ನದ ಪದಕಗಳನ್ನು ಪಡೆದಿದ್ದಾರೆ

ಇವರು  10000 ಮೀ ಓಟ, 5000ಮೀ, 3000 ಮೀ, 1500ಮೀ , 800 ಮೀಟರ್ ಓಟದ ಸ್ಪರ್ಧೆ ಹಾಗೂ ರಿಲೇಯಲ್ಲಿ ಭಾಗವಹಿಸಿ ಒಟ್ಟು 8 ಚಿನ್ನದ ಪದಕಗಳನ್ನು ಪಡೆದು ಕೀರ್ತಿ ಗಳಿಸಿದ್ದಾರೆ

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.