ವಿದ್ಯಾರ್ಥಿಗಳಿಗಾಗಿ ಜಾಗತಿಕ ಮಟ್ಟದ ಪ್ರಬಂಧ ಸ್ಪರ್ಧೆ

ಬೆಳ್ತಂಗಡಿ: ಹಾರ್ಟ್ ಫುಲ್ ನೆಸ್ ಎಜುಕೇಶನ್ ಟ್ರಸ್ಟ್, ಈ ವರ್ಷ, ಯುನೆಸ್ಕೊ ಎಮ್.ಜಿ.ಐ.ಇ.ಪಿ ಹಾಗು ವಿಶ್ವಸಂಸ್ಥೆಯ ಮಾಹಿತಿಕೇಂದ್ರ (ಭಾರತ ಹಾಗು ಭೂತಾನ್) ಸಹಯೋಗದೊಂದಿಗೆ, ವಿದ್ಯಾರ್ಥಿಗಳಿಗಾಗಿ ಜಾಗತಿಕ ಮಟ್ಟದಲ್ಲಿ ಆನ್ ಲೈನ್ ಪ್ರಬಂಧ ಕಾರ್ಯಕ್ರಮವನ್ನು ಆಯೋಜಿಸಿದ್ದು, ವಿಶ್ವಸಂಸ್ಥೆಯ ಆರು ಅಧಿಕೃತ ಭಾಷೆಗಳು ಹಾಗು ಒಂಬತ್ತು ಭಾರತೀಯ ಭಾಷೆಗಳಲ್ಲಿ ಪ್ರವೇಶಗಳನ್ನು ಆಹ್ವಾನಿಸಲಾಗಿದೆ.

ವಿಷಯ: ‘Kindness for self, for each other and the environment’ (ತನ್ನೆಡೆಗೆ, ಪರಸ್ಪರರೊಂದಿಗೆ ಮತ್ತು ಪರಿಸರದೆಡೆಗೆ ಕರುಣೆ), ಮತ್ತು ಇದರಲ್ಲಿ 1(14-18 ವರ್ಷ) ಮತ್ತು 2(19-25 ವರ್ಷ) ಎಂಬ ಎರಡು ವಿಭಾಗಗಳಿದ್ದು, ಪ್ರವೇಶ ಸಲ್ಲಿಸುವಿಕೆಗೆ  ನ. 30ಕೊನೆಯ ದಿನವಾಗಿರುತ್ತದೆ.

ನಿಯಮಗಳು ಮತ್ತಿತರ ವಿವರಗಳಿಗಾಗಿ hfn.link/essayevent ಗೆ ಭೇಟಿ ಕೊಡಲು  ಮತ್ತು ಯಾವುದೇ ಸ್ಪಷ್ಟೀಕರಣ, ಸಹಾಯ ಯಾ ಸಲಹೆಗಳಿಗಾಗಿ [email protected] ನ್ನು ಸಂಪರ್ಕಿಸಲು ಕೋರಲಾಗಿದೆ. ಪ್ರತಿಯೊಂದು ಅರ್ಹ ಪ್ರಬಂಧದ ಬರಹಗಾರರಿಗೆ ಜಾಗತಿಕ ಮಟ್ಟದ ಪ್ರಮಾಣಪತ್ರ ಕೊಡಲಾಗುವುದೆಂದು ತಿಳಿಸಲಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.