ಒಂದೇ ವಾರದ ಅಂತರದಲ್ಲಿ ನಾರಾವಿಯ ತಾಯಿ-ಮಗ ನಿಧನ

ನಾರಾವಿ: ನಾರಾವಿ ಗ್ರಾಮದ ಹೊಸಮನೆ ನವನಿಧಿ ಮನೆ ನಿವಾಸಿ ಕಮಲ ಪೂಜಾರ್ತಿ (74.ವ) ರವರು ಅನಾರೋಗ್ಯದಿಂದ ಅ.26 ರಂದು ಹಾಗೂ ಇವರ ಕಿರಿಯ ಪುತ್ರ ಉಮೇಶ್ ಪೂಜಾರಿ ರವರು ಅ.19 ರಂದು ನಿಧನರಾಗಿದ್ದಾರೆ.

ಒಂದೇ ವಾರದ ಅಂತರದಲ್ಲಿ ತಾಯಿ ಮತ್ತು ಮಗ ಇಬ್ಬರೂ ಮೃತಪಟ್ಟಿದ್ದು, ಮನೆಯವರು ಶೋಕಸಾಗರದಲ್ಲಿ ಮುಳುಗಿದ್ದಾರೆ. ಮೃತರಾದ ಕಮಲಾ ಪೂಜಾರ್‍ತಿಯವರು ಇಬ್ಬರು ಪುತ್ರರು, ಆರು ಪುತ್ರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.