ಪಟ್ರಮೆ ಗ್ರಾಮದ ಲೋಕಯ್ಯ ಗೌಡ ಕಾಯಿಲ ನಿಧನ

ಪಟ್ರಮೆ: ಇಲ್ಲಿಯ ಕಾಯಿಲ ನಿವಾಸಿ ಲೋಕಯ್ಯ ಗೌಡ(65.ವ) ರವರು ಅಸೌಖ್ಯದಿಂದ ಅ.24 ರಂದು ನಿಧನರಾದರು. ಕೃಷಿಕರಾಗಿದ್ದ ಇವರು ಪತ್ನಿ  ಭವಾನಿ , ಪುತ್ರರಾದ ಚರಣ್, ಗಗನ್, ಜೀವನ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.