ಇಳಂತಿಲದಲ್ಲಿ ಜನ ಜಾಗೃತಿ ಗ್ರಾಮ ಸಮಿತಿ ಸಭೆ  

ಇಳಂತಿಲ: ಅಖಿಲ ಕರ್ನಾಟಕ ಜನಜಾಗೃತಿ ಇಳಂತಿಲ ಗ್ರಾಮ ಸಮಿತಿ ಸಭೆ ನಡೆಸಲಾಯಿತು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಶಿಭಿರಾಧಿಕಾರಿ  ದಿವಾಕರ್ ಪೂಜಾರಿಯವರು ಅನಧಿಕೃತ ಮಧ್ಯ ಮಾರಾಟ ತಡೆಗಟ್ಟುವುದು, ಗ್ರಾಮ ಸಮಿತಿಗೆ ಇನ್ನಷ್ಟು ಸದಸ್ಯರನ್ನು ಸೇರ್ಪಡೆಗೊಳಿಸುವ ಬಗ್ಗೆ ಹಾಗೂ ಸಮಿತಿಯ ಮಾಸಿಕ ಸಭೆ ನಡೆಸುವ ಬಗ್ಗೆ  ಮಾಹಿತಿ ನೀಡಿದರು.

ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಶ್ರೀ ಗುರು ನವಜೀವನ ಸಮಿತಿ ಸದಸ್ಯ ಕೂಸಪ್, ವಲಯ ಮೇಲ್ವಿಚಾರಕಿ  ಪ್ರೇಮಾ, ವಾಣಿಶ್ರೀ ಭಜನಾ ಮಂಡಳಿ ಅಧ್ಯಕ್ಷ  ಹರೀಶ್, ನವಜೀವನ ಸಮಿತಿ ಸದಸ್ಯರು, ಗ್ರಾಮ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.