ಜೆಸಿಐ ಮಡಂತ್ಯಾರು ಘಟಕಕ್ಕೆ ಡೈಮಂಡ್ ವಿಂಗ್ ಪ್ರಶಸ್ತಿ

ಮಡಂತ್ಯಾರು: ಜೆಸಿಐ ಮೂಲ್ಕಿ ಶಾಂಬಾವಿ ಆಥಿತ್ಯಾದಲ್ಲಿ ಇತ್ತೀಚೆಗೆ ವಲಯದಲ್ಲಿ ನಡೆದ ಜೆಸಿರೇಟ್ ಮಹಿಳಾ ಸಮ್ಮೇಳನದಲ್ಲಿ ಮಡಂತ್ಯಾರು ಘಟಕದಲ್ಲಿ ಮಾಡಿದಂಥ ವಿವಿಧ ಕಾರ್ಯಕ್ರಮಗಳಿಗೆ ಹಲವಾರು ಮನ್ನಣೆಗಳು ಮತ್ತು ವಲಯ ಮಟ್ಟದಲ್ಲೇ ಡೈಮಂಡ್ ವಿಂಗ್ ಪಶಸ್ತಿ ಯನ್ನು ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರಾದ ಜೆಸಿ ಪ್ರಸನ್ನ ಶೆಟ್ಟಿ, ಜೆಸಿರೇಟ್ ಅಧ್ಯಕ್ಷರಾದ ಜೆಸಿ ಚೈತನ್ಯ ಪ್ರಸನ್ನ ಶೆಟ್ಟಿ, ಜೆಸಿರೇಟ್ ಸುರೇಖಾ ಪ್ರಶಾಂತ್ ಕಂಡೆತ್ಯಾರ್, ವಲಯ ಪೂರ್ವಧಿಕಾರಿಯಾದ ಜಯೇಶ್ ಬರೆಟ್ಟೋ, ವಲಯಧಿಕಾರಿಯಾಗಿರುವ ರಾಜೇಶ್ ಪುಳಿಮಜಲು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.