ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾಟ ಸೇಕ್ರೆಡ್ ಹಾರ್ಟ್ ಕಾಲೇಜಿಗೆ ರನ್ನರ್ಸ್ಅಪ್ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಡಂತ್ಯಾರು: ಟೈಟಾನ್ಸ್ ಅಕಾಡೆಮಿ, ಜೆ.ಪಿ.ನಗರ, ಮೈಸೂರು ಇದರ ಆಶ್ರಯದಲ್ಲಿ ನಡೆದ 21 ವರ್ಷದ ವಯೋಮಿತಿಯ ರಾಜ್ಯ ಮಟ್ಟದ ಬಾಲಕರ ಫುಟ್ಬಾಲ್ ಪಂದ್ಯಾಟದಲ್ಲಿ ಸೇಕ್ರೆಡ್ ಹಾರ್ಟ್ ಕಾಲೇಜು, ಮಡಂತ್ಯಾರು ತಂಡವು ರನ್ನರ್ಸ್ಅಪ್ ಪ್ರಶಸ್ತಿ ಗಳಿಸಿದೆ.

ಅ.8,ರಂದು ನಡೆದ ಈ ಪಂದ್ಯಾಟದ ಆರಂಭಿಕ ಸುತ್ತುಗಳಲ್ಲಿ ಸೇಕ್ರೆಡ್ ಹಾರ್ಟ್ ಕಾಲೇಜು, ಮಡಂತ್ಯಾರು ತಂಡವು ಬೆಂಗಳೂರು ಹಾಗೂ ಮಂಡ್ಯ ತಂಡಗಳನ್ನು ಸೋಲಿಸಿ, ಕ್ವಾರ್ಟರ್ ಫೈನಲ್‌ನಲ್ಲಿ ಮೈಸೂರು ತಂಡವನ್ನು 3-2 ಗೋಲುಗಳಿಂದ ಮಣಿಸಿದರೆ, ಸೆಮಿಫೈನಲ್ ಪಂದ್ಯದಲ್ಲಿ ಶಿವಮೊಗ್ಗ ತಂಡದ ವಿರುದ್ಧ 2-0 ಗೋಲುಗಳ ಅಂತರದಿಂದ ಜಯಗಳಿಸಿತು. ಫೈನಲ್ ಪಂದ್ಯದಲ್ಲಿ ಕೊಡಗು ತಂಡವು 1-0 ಗೋಲುಗಳಿಂದ ವಿಜಯಿಶಾಲಿಯಾದರೆ ಸೇಕ್ರೆಡ್ ಹಾರ್ಟ್ ತಂಡವು ರನ್ನರ್ಸ್ಅಪ್ ಪ್ರಶಸ್ತಿ ಗಳಿಸಿತು.
ತಂಡದ ಸದಸ್ಯರು: ನವೀನ್ (ತಂಡದ ನಾಯಕ), ಪ್ರಶಾಂತ್, ಅರ್ಜುನ್, ರಾಜೇಶ್ , ಅಜಿತ್ ಟಿ.ಪಿ., ರಂಜಿತ್, ಅಕ್ಷಯ್ , ಸರ್ಫುದ್ದೀನ್ , ಅಜಿತ್ , ದೀಪು ಮತ್ತು ವಿನು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.