ಸುರ್ಯದ ಡಾ| ಹವ್ಯಶ್ರೀ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಆಯುಷ್ ವೈದ್ಯಾಧಿಕಾರಿಯಾಗಿ ನೇಮಕ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನಡ: ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಆಯುಷ್ ವೈದ್ಯಾಧಿಕಾರಿಯಾಗಿ ನಡ ಗ್ರಾಮದ ಸುರ್ಯ ವಳಚ್ಚಿಲ್ ನಿವಾಸಿ ಡಾ| ಹವ್ಯಶ್ರೀ ರವರು ನೇಮಕಗೊಂಡಿದ್ದಾರೆ.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯ(ನ್ಯಾಚುರೋಪತಿ)ದಲ್ಲಿ  ಬಿ.ಎನ್.ವೈ.ಎಸ್ ವ್ಯಾಸಂಗ ಪೂರೈಸಿರುವ ಇವರು ನಡ ಗ್ರಾಮದ ಸುರ್ಯ ವಳಚ್ಚಿಲ್ ನಿವಾಸಿ ಜಯಕುಮಾರ್ ಮತ್ತು ಶೋಭಾ ದಂಪತಿ ಪುತ್ರಿ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.