ಬೆಳ್ತಂಗಡಿ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಶಾರದೋತ್ಸವ ಆಚರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ನವರಾತ್ರಿ ಪ್ರಯುಕ್ತ ಶ್ರೀ ಶಾರದೋತ್ಸವ ಕಾರ್ಯಕ್ರಮ  ಅ.12 ರಂದು  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಗುರುವಾಯನಕೆರೆಯ ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಅರ್ಚಕರಾದ ಕೃಷ್ಣ ಭಟ್, ಗಣೇಶ್ ಐತಾಳ್ ರವರು ಶ್ರೀ ಶಾರದಾ ಮಾತೆಯ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾರದೋತ್ಸವ ಸಮಿತಿ ಅಧ್ಯಕ್ಷ ರಾಜೇಂದ್ರ ನಾಯ್ಕ್, ಗೌರವಾಧ್ಯಕ್ಷ ನಾರಾಯಣ ರಾವ್ ಮುಗುಳಿ, ಉಪಾಧ್ಯಕ್ಷ ಕರುಣಾಕರ ಬಂಗೇರ, ಕಾರ್ಯದರ್ಶಿ ಮುರಳೀಧರ ಕೆಲ್ಲಗುತ್ತು, ಕೋಶಾಧಿಕಾರಿ ದಿನೇಶ್ ಮಂಗಳದೇವಿ, ಗೌರವ ಸಲಹೆಗಾರರಾದ ಉದ್ಯಮಿ ಗಣೇಶ್ ಪೈ, ಶ್ರೀಕೇಶ್ ಕೋಟ್ಯಾನ್, ಸಂಜೀವ ಬಿ.ಹೆಚ್, ಜನಾರ್ದನ ಸುದೆಮುಗೇರು, ಸದಸ್ಯರಾದ ಕೃಷ್ಣಪ್ಪ ಕುಲಾಲ್, ಬಿ.ಹೆಚ್.ರಾಜು, ಉಮೇಶ್ ಶೆಟ್ಟಿ, ಸಂಜೀವ ಕುಮಾರ್, ಸಚಿನ್ ಹುಣ್ಸೆಕಟ್ಟೆ, ಹರೀಶ ಜಿ.ವಿ ಮೊದಲಾದವರು ಉಪಸ್ಥಿತರಿದ್ದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.