ಬೆಳ್ತಂಗಡಿಯಲ್ಲಿದ್ದಾರೆ ಖತರ್ನಾಕ್ ಮೊಬೈಲ್ ಕಳ್ಳರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಂದು ಬೆಳಗ್ಗಿನಿಂದ ಸಂಜೆಯವರೆಗೆ ಬೆಳ್ತಂಗಡಿಯಿಂದ ಪ್ರಯಾಣಿಕರು  ಬಸ್ಸಿನಲ್ಲಿ ಪ್ರಯಾಣಿಸುತ್ತಿರುವ ವೇಳೆ ಒಟ್ಟು  6 ಮೊಬೈಲ್ ಗಳ ಸರಣಿ ಕಳ್ಳತನವಾಗಿದೆ.

ಬೆಳ್ತಂಗಡಿ ಅಂಗನವಾಡಿ ಕಾರ್ಯಕರ್ತೆ ಜಲಜಾ ಎಂಬವರ ಪುತ್ರಿ ಇಂದು ಬೆಳಿಗ್ಗೆ ಬೆಳ್ತಂಗಡಿಯಿಂದ ಉಜಿರೆ ಕಾಲೇಜಿಗೆ ಪ್ರಯಾಣಿಸುತ್ತಿರುವ ವೇಳೆ ಆಕೆಯ ಬ್ಯಾಗಿನಿಂದ ಫೋನ್ ಕಳ್ಳತನವಾಗಿದ್ದು, ಕಾಲೇಜಿಗೆ ತಲುಪಿದ ವೇಳೆ ಆಕೆಗೆ ಈ ವಿಚಾರ ತಿಳಿದು ಬಂದಿದೆ.

ಈ ಬಗ್ಗೆ ಜಲಜಾರವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಲ್ಲಿ ಅವರಿಗೆ ಇಂದು ಬೆಳಗ್ಗಿನಿಂದ ಸಂಜೆಯವರೆಗೆ ಒಟ್ಟು 6 ಮೊಬೈಲುಗಳು ಕಳೆದುಹೋಗಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದಾರೆ.

ಸಾರ್ವಜನಿಕರು ಇನ್ನಾದರೂ ಈ ಬಗ್ಗೆ ಜಾಗರೂಕರಾಗಿ, ತಮ್ಮ ಬ್ಯಾಗ್ ಮತ್ತು ನಗದು ವಸ್ತಗಳ ಬಗ್ಗೆ ಎಚ್ಚರ ವಹಿಸುವುದು ಅವಶ್ಯಕವಾಗಿದೆ.

 

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.