‘ಸುದ್ದಿ’ ಗ್ರಾಮ ಸ್ವರಾಜ್ಯ ರಥಕ್ಕೆ ಕುವೆಟ್ಟು ಗ್ರಾಮಸ್ಥರಿಂದ ಸ್ವಾಗತ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ :ತಾಲೂಕಿನಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವ ಪ್ರಯುಕ್ತ ತಾಲೂಕಿನಾದ್ಯಂತ ಸಂಚರಿಸಲಿರುವ ‘ಸುದ್ದಿ’ ಆಶಯದ ಮಹಾತ್ಮಾ ಗಾಂಧಿಯವರ ಗ್ರಾಮ ಸ್ವರಾಜ್ಯ ಸಂದೇಶವನ್ನು ಸಾರುವ ರಥವನ್ನು ಕುವೆಟ್ಟು ಗ್ರಾಮಸ್ಥರಿಂದ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಕುವೆಟ್ಟು ಗ್ರಾ.ಪಂ ಮಾಜಿ ಸದಸ್ಯ ರುದೇಶ್ ಕುಮಾರ್ , ವರ್ತಕರಾದ ನರೇಂದ್ರ ಶೆಣೈ , ವಿಕಾಸ್, ನವೀನ್ ಕುಲಾಲ್, ಅವಿನಾಶ್ ಸಬರಬೈಲು , ಪವನ್  ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.