ಇಂದಬೆಟ್ಟು ಗ್ರಾಮದ ಕೊಡಂಗೆ ಪ್ರದೇಶದಲ್ಲಿ ವ್ಯಾಘ್ರ ದಾಳಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಇಂದಬೆಟ್ಟು: ಇಲ್ಲಿಯ ಕೊಡಂಗೆ ಮಂಜುನಾಥ ಎಂಬವರ ಮನೆಯ ಅಂಗಳಕ್ಕೆ ಬಂದ ವ್ಯಾಘ್ರವು ಮನೆಯಂಗಳದಲ್ಲಿ ಕಟ್ಟಿ ಹಾಕಿದ್ದ ನಾಯಿಗಳ ಮೇಲೆ  ದಾಳಿ ನಡೆಸಿದ್ದು, ಒಂದು ನಾಯಿಯನ್ನು ಕೊಂದು  ಅರ್ಧ ತಿಂದು ಬಿಟ್ಟು ಹೋದ  ಘಟನೆ ಸೆ.18ರಂದು ಮುಂಜಾನೆ ನಡೆದಿದೆ.

ಮನೆಯವರು ಮನೆಯೊಳಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಹೆಜ್ಜೆ ಗುರುತು ನೋಡಿ ಮನೆಯ ಅಂಗಳಕ್ಕೆ ಬಂದು ನಾಯಿಯನ್ನು ಕೊಂದದ್ದು  ಹುಲಿಯೋ ಅಥವಾ  ಚಿರತೆಯೋ ಎಂಬ ಶಂಕೆ ಮೂಡಿದ್ದು, ಸ್ಥಳೀಯರು  ಆತಂಕಗೊಂಡಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.