ಉರುವಾಲು ಗ್ರಾಮದ ನಾರಾಯಣ ಗೌಡ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉರುವಾಲು: ಇಲ್ಲಿಯ ಲಂಗೋಡಿ ಮನೆ ನಿವಾಸಿ ನಾರಾಯಣ ಗೌಡ (61 ವ) ಇವರು ಹೃದಯಘಾತದಿಂದ ಸೆ.16 ರಂದು ಸ್ವಗೃಹದಲ್ಲಿ ನಿಧನರಾದರು. ಇವರು ಕೃಷಿಕರು ಹಾಗೂ ಹಲವಾರು ವರ್ಷಗಳ ಕಾಲ ಟ್ರಕ್ ಮೆಕ್ಯಾನಿಕ್ ಆಗಿದ್ದರು.

ಮೃತರು ಪತ್ನಿ ಯಮುನಾ, ಪುತ್ರಿ ಶ್ವೇತಾ, ಪುತ್ರರಾದ ಗಣೇಶ್, ಜಯಪ್ರಕಾಶ್, ಅಳಿಯಂದಿರು, ಮೊಮ್ಮಕ್ಕಳು, ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.